ಸರೋಳಿಮೂಲೆಯಲ್ಲಿ ಸಂಚಾರ ನಿಷೇಧ

ಮುಳ್ಳೇರಿಯ: ಕಿನ್ನಿಂಗಾರು- ಸ್ವರ್ಗ ರಸ್ತೆಯ ಸರಳಿಮೂಲೆ ಎಂಬಲ್ಲಿ ಮೋರಿ ಸಂಕ ನಿರ್ಮಾಣ ನಡೆಯುವ ಹಿನ್ನೆಲೆ ಯಲ್ಲಿ ನಾಳೆಯಿಂದ ಎರಡು ತಿಂಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿಷೇಧಿ ಸಲಾಗಿದೆ ಎಂದು ಅಸಿಸ್ಟೆಂಟ್ ಎಕ್ಸಿ ಕ್ಯೂಟ್ ಇಂಜಿನಿಯರ್ ತಿಳಿಸಿದ್ದಾರೆ. ಪೆರ್ಲದಿಂದ  ಸ್ವರ್ಗ ಮೂಲಕ ಕಿನ್ನಿಂಗಾ ರಿಗೆ ತೆರಳುವ ವಾಹನಗಳು ಸರೋಳಿಮೂಲೆಯಿಂದ ತಿರುಗಿ ಈಂದುಮೂಲೆ ಮೂಲಕ ಕಿನ್ನಿಂಗಾರು ರೇಶನ್ ಶಾಪ್ ಜಂಕ್ಷನ್‌ಗೆ ಹಾಗೂ ಕಿನ್ನಿಂಗಾರಿನಿಂದ ಸರೋಳಿಮೂಲೆ ಸೇತುವೆ ಮೂಲಕ ಸ್ವರ್ಗಕ್ಕೆ ತೆರಳುವ ವಾಹನಗಳು ಕಿನ್ನಿಂಗಾರ್ ರೇಶನ್ ಶಾಪ್ ಬಳಿಯಿಂದ ಸ್ವರ್ಗ-ಪೆರ್ಲ ಎಂಬೆಡೆಗಳಿಗೆ ಸಂಚರಿಸಬೇಕು.

RELATED NEWS

You cannot copy contents of this page