ನೀರ್ಚಾಲು: ರತ್ನಗಿರಿ ನಿವಾಸಿ ಚಂದ್ರಶೇಖರ ಮುಖಾರಿ (47) ನಿಧನ ಹೊಂದಿದರು. ಇವರು ಕೂಲಿ ಕಾರ್ಮಿಕನಾಗಿದ್ದರು. ಈ ಹಿಂದೆ ಮಜೀರ್ಪಳ್ಳದಲ್ಲಿದ್ದ ಕಂಡಕ್ಟರ್ ನಾರಾಯಣ ಮುಖಾರಿ- ದಿ| ಜಯಂತಿ ದಂಪತಿಯ ಪುತ್ರನಾದ ಮೃತರು ಪತ್ನಿ ಜಲಜಾ, ಸಹೋದರ ಕೃಷ್ಣ ಸಹೋದರಿ ರತ್ನಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






