ಮಂಜೇಶ್ವರದಲ್ಲಿ ಕಾಲ್ನಡೆ ಪ್ರಯಾಣಿಕರಿಗೆ ಸಮಸ್ಯೆ: ಪರಿಹಾರಕ್ಕೆ ಬಿಜೆಪಿ ಮನವಿ

ಮಂಜೇಶ್ವರ: ಹೆದ್ದಾರಿ ದುರಸ್ತಿ ವೇಳೆ ಮಂಜೇಶ್ವರದಲ್ಲಿ ಉಂಟಾಗುತ್ತಿರುವ ಸಮಸ್ಯೆ, ಇದಕ್ಕೆ ಪರಿಹಾರ, ಜನರ ಬೇಡಿಕೆಯ ಬಗ್ಗೆ ಕೇರಳ ಹೆದ್ದಾರಿ ಮುಖ್ಯಸ್ಥ ಬಿ.ಎಲ್. ಮೀನಾ, ಜನರಲ್ ಮೆನೇಜರ್ ಎಂ.ಎಲ್. ಮಲಿಕ್‌ರನ್ನು ತಿರುವನಂತಪುರದಲ್ಲಿ ಭೇಟಿಯಾದ ಬಿಜೆಪಿ ನಿಯೋಗ ಮನವಿ ನೀಡಿದೆ. ನಿಯೋಗದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಯಾದವ ಬಡಾಜೆ, ಪಿ. ರಮೇಶ್, ರಾಧೀಶ್ ಇದ್ದರು.

RELATED NEWS

You cannot copy contents of this page