ಲಾಲ್‌ಬಾಗ್‌ನಲ್ಲಿ ಸುಭಾಷ್ ಕ್ಲಬ್‌ನಿಂದ ಇಫ್ತಾರ್ ಕೂಟ

ಪೈವಳಿಕೆ: ಲಾಲ್‌ಬಾಗ್ ಸುಭಾಷ್ ಫ್ರೆಂಡ್ಸ್ ಆಶ್ರಯದಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.

ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ರಹಿಮಾನ್, ಮೀಂಜ ಪಂ. ಉಪಾಧ್ಯಕ್ಷ ಜಯರಾಮ್ ಬಲ್ಲಂಗುಡೇಲ್. ಪೈವಳಿಕೆ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರ್, ಸದಸ್ಯರಾದ ರಹಮತ್ ರಹಿಮಾನ್, ಅಬ್ದುಲ್ಲ ಪೈವಳಿಕೆ, ಸುನಿಜಾ ವಲ್ಟಿ ಡಿಸೋಜ, ಲೈಬ್ರೆರಿ ಕೌನ್ಸಿಲ್‌ನ ಹುಸೈನ್, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ  ನಿರ್ದೇಶಕ ಅಜೀಜ್ ಕಳಾಯಿ, ವಲ್ಟಿ ಡಿಸೋಜಾ, ರಾಮಕೃಷ್ಣ ಕಡಂಬಾರ್, ಹಾರಿಸ್ ಪೈವಳಿಕೆ, ಬಾಬು ವಾದ್ಯಪಡ್ಪು, ರವಿ ಮೊಂತೇರೊ, ಪುಷ್ಪಾ ಜಯರಾಮ,  ರೇಖಾ ಕಿಶೋರ್, ರಹೀಂ, ನಾಸಿರ್, ಖಲೀಲ್, ಸದಾನಂದ  ಉಪಸ್ಥಿತರಿದ್ದರು. ಎಂ.ಸಿ. ಲಾಲ್‌ಬಾಗ್, ಮೋಹನ್ ಸುವರ್ಣ, ವಸಂತ ನಾಯ್ಕ್, ಅಜಿತ್ ಎಂ.ಸಿ, ಅಶ್ವತ್ ಪೂಜಾರಿ, ಹರೀಶ ಪೂಜಾರಿ, ಅಶೋಕಚಂದ್ರ, ವೆಂಕಪ್ಪ ಎಸ್, ಉಮೇಶ್, ಕಿಶನ್, ಕಾರ್ತಿಕ್, ಪುನೀತ್, ಸಚಿನ್, ಸುರೇಶ್, ನಾಸಿರ್, ವಾಲ್ಟರ್ ನೇತೃತ್ವ ನೀಡಿದರು.

RELATED NEWS

You cannot copy contents of this page