ನಾಪತ್ತೆಯಾದ ಯುವಕ ವಾಪಸ್

ಕುಂಬಳೆ: ನಾಪತ್ತೆಯಾದ ಯುವಕ ಮರ ಳಿ ಬಂದಿದ್ದು, ಆತ ನನ್ನು ಪೊಲೀಸರು ನ್ಯಾಯಾಲಯ ದಲ್ಲಿ ಹಾಜರುಪಡಿ ಸಿದರು. ಎಡನಾಡು ಕಣ್ಣೂರು ಸಿದ್ದಿಬಯಲು ನಿವಾಸಿ ಡೇವಿಡ್ ಮೊಂತೇರೊ ಎಂಬವರ ಪುತ್ರ  ಸಂತೋಷ್ ಮೊಂತೇರೊ (೩೫) ಈ ತಿಂಗಳ ೬ರಿಂದ ನಾಪತ್ತೆಯಾಗಿ ರುವುದಾಗಿ ಲಭಿಸಿದ ದೂರಿನಂತೆ ಕುಂಬಳೆ ಪೊಲೀ ಸರು ಕೇಸು ದಾಖ ಲಿಸಿಕೊಂಡಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಅವರು ನಿನ್ನೆ ಮರಳಿ ಬಂದು ಪೊಲೀ ಸ್ ಠಾಣೆಯಲ್ಲಿ ಹಾಜರಾದರು.

RELATED NEWS

You cannot copy contents of this page