ಖಾಲಿ ಹಿತ್ತಿಲಲ್ಲಿ ಇಬ್ಬರ ಮೃತದೇಹ ಪತ್ತೆ: ಪೊಲೀಸರಿಂದ ತನಿಖೆ

ಹೊಸದುರ್ಗ: ಒಂಜಿಯತ್ತ್‌ನ ಖಾಲಿ ಹಿತ್ತಿಲಲ್ಲಿ ಎರಡು ಯುವಕರು ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಓರ್ಕಾಚ್ಚೇರಿ ಕಾಳಿಯತ್ತ್ ಶಂಕರರ ಪುತ್ರ ರಣದೀಪ್ (೩೦), ಕುನ್ನುಮಕ್ಕರ ತೋಟ್ಟೋಳಿ ಬಾಬುರವರ ಪುತ್ರ ಅಕ್ಷಯ್ (೨೬) ಎಂಬವರು ಮೃತಪಟ್ಟವರು. ಇವರ ಜೊತೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ  ಪತ್ತೆಯಾದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಬೆಳಿಗ್ಗೆ ಮೃತದೇಹಗಳು ಪತ್ತೆಯಾಗಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿ ಸಿದ್ದಾರೆ.  ಪರಿಸರದಿಂದ ಸಿರಿಂಜ್‌ಗ ಳನ್ನು ಪತ್ತೆಮಾಡಲಾಗಿದೆಯೆಂದು ಎಡಚ್ಚೇರಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page