‘ಪೋತ್ತಿಯೆ ಕೇಟ್ಟಿಯೆ’ಹಾಡಿನ ವಿರುದ್ಧ ದೂರು ಪ್ರಾಥಮಿಕ ತನಿಖೆ ಆರಂಭ
ತಿರುವನಂತಪುರ: ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುವ ‘ಪೋತ್ತಿಯೆ ಕೇಟ್ಟಿಯೆ’ ಎಂಬ ಅನುಕರಣೆ ಹಾಡಿನ ವಿರುದ್ಧ ಡಿಜಿಪಿಗೆ ಸಲ್ಲಿಸಲಾದ ದೂರಿನಲ್ಲಿ ಪ್ರಾಥಮಿಕ ತನಿಖೆ ಆರಂಭಗೊಂಡಿದೆ. ದೂರನ್ನು ಡಿಜಿಪಿ ಎಡಿಜಿಪಿಗೆ ಹಸ್ತಾಂತರಿಸಿದ್ದಾರೆ. ಹಾಡಿನಲ್ಲಿ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುವ ಭಾಗಗಳಿವೆಯೇ ಎಂದು ಪರಿಶೀಲಿಸಲಾಗುವುದು. ಈ ಬಗ್ಗೆ ಕಾನೂನು ಸಲಹೆ ಪಡೆದ ಬಳಿಕ ಮಾತ್ರವೇ ಕೇಸು ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಅಯ್ಯಪ್ಪ ಭಕ್ತರನ್ನು ಅವಹೇಳನಗೈಯ್ಯುವ ರೀತಿಯ ಹಾಡನ್ನು ಹಿಂತೆಗೆಯಬೇಕೆಂದು ಆಗ್ರಹಿಸಿ ತಿರುವಾಭರಣ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸಾದ್ …
Read more “‘ಪೋತ್ತಿಯೆ ಕೇಟ್ಟಿಯೆ’ಹಾಡಿನ ವಿರುದ್ಧ ದೂರು ಪ್ರಾಥಮಿಕ ತನಿಖೆ ಆರಂಭ”