ಜಿಲ್ಲಾ ಪಂಚಾಯತ್ ಚುನಾವಣೆ: ಚೆಂಗಳ ಮಂಡಲದಲ್ಲಿ ತೀವ್ರ ಸ್ಪರ್ಧೆ ಒಡ್ಡುತ್ತಿರುವ ಐಕ್ಯರಂಗ
ಕಾಸರಗೋಡು: ಜಿಲ್ಲಾ ಪಂಚಾಯತ್ ಚೆಂಗಳ ಡಿವಿಶನ್‌ನಲ್ಲಿ ಕಳೆದ ಬಾರಿ ಎಡರಂಗದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶಾನವಾಸ್ ಪಾದೂರು 16,564 ಮತ ಪಡೆದು ಜಯ ಗಳಿಸಿದ್ದಾರೆ. ಲೀಗ್‌ನ ಟಿ.ಡಿ. ಕಬೀರ್ 14,425 ಮತಗಳನ್ನು ಗಳಿಸಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ ಧನಂಜಯ ಮಧೂರು ೫೭೬೦ ಮತವಷ್ಟೇ ಪಡೆದಿದ್ದರು. ಈ ಬಾರಿಯೂ ಮಂಡಲವನ್ನು ಸ್ವಾಧೀನಪಡಿಸಿಕೊಳ್ಳಲು ಎಡರಂಗ ಪ್ರಯತ್ನಿಸುತ್ತಿರುವ ಮಧ್ಯೆ ಯುಡಿಎಫ್‌ನಿಂದ ಕಸಿದುಕೊಂಡ ಈ ಮಂಡಲವನ್ನು ತನ್ನ ತೆಕ್ಕೆಗೆ ಪಡೆಯಲು ಐಕ್ಯರಂಗ ಕೂಡಾ ಶತಪ್ರಯತ್ನದಲ್ಲಿದೆ. ಈ ಬಾರಿ ಈ ಮಂಡಲ ಮಹಿಳಾ ಮೀಸಲಾತಿಯಾಗಿ ಬದಲಾದರೂ …
Read more “ಜಿಲ್ಲಾ ಪಂಚಾಯತ್ ಚುನಾವಣೆ: ಚೆಂಗಳ ಮಂಡಲದಲ್ಲಿ ತೀವ್ರ ಸ್ಪರ್ಧೆ ಒಡ್ಡುತ್ತಿರುವ ಐಕ್ಯರಂಗ”