ತ್ರಿಸ್ತರ ಪಂ. ಚುನಾವಣೆ : ಜಿಲ್ಲೆಯಲ್ಲಿ ಇದುವರೆಗೆ 830 ನಾಮಪತ್ರಿಕೆ ಸಲ್ಲಿಕೆ
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಚುನಾವಣೆ ಅಂಗವಾಗಿ ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ಗಳು ಹಾಗೂ ಡಿವಿಶನ್ಗಳಲ್ಲಿ ನಿನ್ನೆ ಸಂಜೆ ವರೆಗೆ 830 ನಾಮಪತ್ರಿಕೆಗಳನ್ನು ಸಲ್ಲಿಸಲಾಗಿದೆ. ನಾಳೆ ವರೆಗೆ ನಾಮಪತ್ರ ಸಲ್ಲಿಸಲು ಸಮ ಯಾವಕಾಶವಿದೆ. ನವಂಬರ್ 22ರಂದು ಸೂಕ್ಷ್ಮ ತಪಾಸಣೆ ನಡೆಯಲಿದೆ. ನವಂಬರ್ 24ರ ವರೆಗೆ ನಾಮಪತ್ರ ಹಿಂತೆಗೆದುಕೊಳ್ಳಬಹುದು.ಕಾಸರಗೋಡು ಜಿಲ್ಲಾ ಪಂಚಾಯತ್ನ ವಿವಿಧ ಡಿವಿಶನ್ಗಳಿಗೆ ಹೊಸತಾಗಿ ಐದು ನಾಮಪತ್ರಗಳನ್ನು ನಿನ್ನೆ ಸಲ್ಲಿಸಲಾಗಿದೆ. ಜಿಲ್ಲಾ ಪಂಚಾ ಯತ್ ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಉಪಚುನಾವಣೆ ಅಧಿಕಾರಿ ಎಡಿಎಂ ಅಖಿಲ್ರಿಗೆ …
Read more “ತ್ರಿಸ್ತರ ಪಂ. ಚುನಾವಣೆ : ಜಿಲ್ಲೆಯಲ್ಲಿ ಇದುವರೆಗೆ 830 ನಾಮಪತ್ರಿಕೆ ಸಲ್ಲಿಕೆ”