ಮೂರನೇ ಮಗು ಕೂಡಾ ಹೆಣ್ಣು: ನಿರಾಶೆಗೊಂಡ ಯುವಕ ಪತ್ನಿ, ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ
ಹೈದರಾಬಾದ್: ಗರ್ಭಿಣಿಯಾದ ಪತ್ನಿಯನ್ನು ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಈಜುಕೊಳದಲ್ಲಿ ಮುಳುಗಿಸಿ ಕೊಲೆಗೈದ ಪ್ರಕರಣದಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ತೆಲಂಗಾನ ಇನಾವೋಲು ಪುನ್ನೋಲು ಗ್ರಾಮದಲ್ಲಿ ಇತ್ತೀಚೆಗೆ ದಾರುಣವಾದ ಘಟನೆ ಸಂಭವಿಸಿದೆ. ಪತ್ನಿ ಫರ್ಹಾನ (26), ಮಕ್ಕಳಾದ ಉಮೇರ (9), ಆಯಿಶ(5) ಎಂಬಿವರನ್ನು ಕೊಲೆಗೈದ ಪ್ರಕರಣದಲ್ಲಿ ಹೋಲೋಬ್ರಿಕ್ಸ್ ನಿರ್ಮಾಣ ಘಟಕ ಮಾಲಕ ಅಸ್‌ಹರುದ್ದೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂರು ಮಂದಿಯ ಮೃತದೇಹಗಳನ್ನು ಈಜುಕೊಳದಿಂದ ಪತ್ತೆಹಚ್ಚಲಾಗಿದೆ. ಕಾಲುಜಾರಿ ಈಜುಕೊಳಕ್ಕೆ ಬಿದ್ದಿರುವುದಾಗಿ ಯುವಕ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ಪುತ್ರಿಯ ಜನ್ಮ ದಿನಾಚರಣೆಯಂಗವಾಗಿ …
Read more “ಮೂರನೇ ಮಗು ಕೂಡಾ ಹೆಣ್ಣು: ನಿರಾಶೆಗೊಂಡ ಯುವಕ ಪತ್ನಿ, ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ”