ಕಾಸರಗೋಡಿನ ಅಭಿವೃದ್ಧಿಗೆ ಎನ್‌ಡಿಎ ಗೆಲುವು ಅನಿವಾರ್ಯ-ಲಕ್ಷ್ಮಿಪ್ರಿಯ
ಕಾಸರಗೋಡು: ಅಭಿವೃದ್ಧಿಗೆ ಎಲ್ಲಾ ಸಾಧ್ಯತೆಗಳಿದ್ದರೂ ಕಾಸರಗೋಡು ಜಿಲ್ಲೆ ಅಭಿವೃದ್ಧಿಯಲ್ಲಿ ಭಾರೀ ಹಿಂದುಳಿದಿದೆ. ಬಾಲ್ಯವನ್ನು ಇಲ್ಲಿ ಕಳೆದ ತನಗೆ ಈಗ ಇಲ್ಲಿನ ಪರಿಸ್ಥಿತಿ ಭಾರೀ ನೋವುಂಟು ಮಾಡಿದೆ ಯೆಂದು ಸಿನಿಮಾ, ಸೀರಿಯಲ್ ನಟಿ ಲಕ್ಷ್ಮಿ ಪ್ರಿಯ ತಿಳಿಸಿದ್ದಾರೆ. ಮಾನ್ಯದಲ್ಲಿ ಇಂದು ಬೆಳಿಗ್ಗೆ ನಡೆದ ಎನ್‌ಡಿಎ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು. ಎಂಡೋಸಲ್ಫಾನ್ ಸಂತ್ರಸ್ತರು ಸಹಿತ ಹಲವು ಮಂದಿ ಉತ್ತಮ ಚಿಕಿತ್ಸೆ, ಉದ್ಯೋಗ, ಶಿಕ್ಷಣ ಲಭಿಸದೆ ಭಾರೀ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಿರುವಾಗ ಇಲ್ಲಿನ ಅಭಿವೃದ್ಧಿಗಾಗಿ ಈ ಬಾರಿ …
Read more “ಕಾಸರಗೋಡಿನ ಅಭಿವೃದ್ಧಿಗೆ ಎನ್‌ಡಿಎ ಗೆಲುವು ಅನಿವಾರ್ಯ-ಲಕ್ಷ್ಮಿಪ್ರಿಯ”