ಪತ್ನಿಯನ್ನು ಇರಿದು ಕೊಲೆಗೈಯ್ಯಲೆತ್ನ ತಡೆಯಲೆತ್ನಿಸಿದ ಪುತ್ರಿಗೂ ಗಾಯ
ಕಾಸರಗೋಡು: ಗೃಹಿಣಿಯನ್ನು ಇರಿದು ಕೊಲೆಗೈಯ್ಯಲೆತ್ನಿಸಿದ್ದು, ಈ ವೇಳೆ ಪುತ್ರಿಯೂ ಇರಿತದಿಂದ ಗಾಯ ಗೊಂಡಿದ್ದಾಳೆ. ಘಟನೆಯ ಬಳಿಕ ಬೇಕಲ ಪೊಲೀಸ್ ಠಾಣೆಯಲ್ಲಿ ಶರಣಾದ ಆರೋಪಿಗೆ ಹೃದಯಾಘಾತವುಂ ಟಾಗಿದ್ದು, ಈ ಹಿನ್ನೆಲೆಯಲ್ಲಿ ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಪಳ್ಳಿಕೆರೆ ಪಾಕಂ ಚೇರ್ಕಪ್ಪಾರ ಎಂಬಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. ಚೇರ್ಕಪ್ಪಾರ ಮಞಂಗಾಡ್ ಅರ್ಚನ ನಿವಾಸ್‌ನ ಕೆ.ಎ. ಯಶೋಧ (67), ಪುತ್ರಿ ಶೈಜಿ ಮೋಳ್ (30) ಎಂಬಿವರು ಇರಿತದಿಂದ ಗಾಯಗೊಂಡಿದ್ದಾರೆ. ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿ ಸಲಾಗಿದೆ. …
Read more “ಪತ್ನಿಯನ್ನು ಇರಿದು ಕೊಲೆಗೈಯ್ಯಲೆತ್ನ ತಡೆಯಲೆತ್ನಿಸಿದ ಪುತ್ರಿಗೂ ಗಾಯ”