ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರದ ಹಿಂದೆ ಕಮ್ಯೂನಿಸ್ಟರು- ಹಿಂದೂ ಐಕ್ಯವೇದಿ ಆರೋಪ
ಕಾಸರಗೋಡು: ಹಿಂದುಗಳ ಪವಿತ್ರ ಆರಾಧನಾ ಕೇಂದ್ರವಾದ ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಕಮ್ಯುನಿಸ್ಟರು ಮತ್ತು ಇಸ್ಲಾಂ ಮತೀಯ ಸಂಘಟನೆಗಳು ಸುಳ್ಳು ಕತೆಗಳನ್ನು ಕಟ್ಟಿ ನಿರಂತರ ಅಪ ಪ್ರಚಾರ ನಡೆಸುತ್ತಿರುವುದು ಅಕ್ಷಮ್ಯ ಅಪರಾಧವೆಂದು ಹಿಂದೂ ಐಕ್ಯವೇದಿ ಮಂಜೇಶ್ವರ ತಾಲೂಕು ಸಮಿತಿ ಖಂಡಿಸಿದೆ. ಜೈನಧರ್ಮ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಕೇರಳದ ಯೂಟ್ಯೂಬರ್‌ಗಳಲ್ಲಿ ಕೆಲವರು ನಿರಂತರವಾಗಿ ಧರ್ಮಸ್ಥಳದ ಬಗ್ಗೆ ಅಪ ಪ್ರಚಾರ ನಡೆಸುತ್ತಿದೆ ಎಂದು ಆಪಾದಿಸಿದೆ. ಕೇರಳದಲ್ಲಿ ಅಲ್ಪ ಸಂಖ್ಯಾತರು ನಡೆಸುವ ಡಿವೈನ್ ಧ್ಯಾನಕೇಂದ್ರದಲ್ಲಿ ನೂರಾರು ಜನರು ಅನುಮಾನಾಸ್ಪದವಾಗಿ ಅಸಹಜ ಸಾವು …
Read more “ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರದ ಹಿಂದೆ ಕಮ್ಯೂನಿಸ್ಟರು- ಹಿಂದೂ ಐಕ್ಯವೇದಿ ಆರೋಪ”