ಸನಾತನ ಧರ್ಮದ ಬೆನ್ನೆಲುಬು ಆಗಿ ಮಕ್ಕಳು ಬೆಳೆಯಬೇಕು-ಕೆ.ಪಿ. ಶಶಿಕಲಾ ಟೀಚರ್
ಕಾಸರಗೋಡು: ಮಕ್ಕಳು ಸನಾತನ ಧರ್ಮದ ಬೆನ್ನೆಲುಬಾಗಿ ಬೆಳೆಯಬೇ ಕೆಂದು ಹಿಂದೂ ಐಕ್ಯವೇದಿ ರಾಜ್ಯ ರಕ್ಷಾಧಿಕಾರಿ ಕೆ.ಪಿ. ಶಶಿಕಲಾ ಟೀಚರ್ ಕರೆನೀಡಿದ್ದಾರೆ. ಕಾಸರಗೋಡು ಸಾರ್ವಜನಿಕ ಗಣೇಶೋತ್ಸವದ ಸಪ್ತತಿ ಮಹೋತ್ಸವದಂಗವಾಗಿ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಸನಾತನ ಧರ್ಮವನ್ನು ಇತಿಶ್ರೀಗೊಳಿಸುವ ರೀತಿಯ ಯತ್ನಗಳು ಕೇರಳದಲ್ಲಿ ಹಲವು ವರ್ಷಗಳಿಂದಲೇ ಆರಂಭಗೊಂಡಿದೆ. ವಿವಾದಗಳನ್ನು ಸೃಷ್ಟಿಸಿ ಸನಾತನ ಧರ್ಮ ಇಲ್ಲದಾಗಿಸುವ ಯತ್ನ ನಡೆಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಶ್ರೀ ಗುರುವಾಯೂರು ಕ್ಷೇತ್ರದ ವಿಷಯದಲ್ಲಿ ಈ ರೀತಿಯ …
Read more “ಸನಾತನ ಧರ್ಮದ ಬೆನ್ನೆಲುಬು ಆಗಿ ಮಕ್ಕಳು ಬೆಳೆಯಬೇಕು-ಕೆ.ಪಿ. ಶಶಿಕಲಾ ಟೀಚರ್”