ಚಿನ್ನಾಭರಣ ಲಪಟಾಯಿಸಲು ಪ್ರಿಯತಮನೊಂದಿಗೆ ಸೇರಿ ತಾಯಿಯನ್ನು ಕೊಲೆಗೈದ ಪುತ್ರಿ
ತೃಶೂರು: ತಾಯಿಯ ಚಿನ್ನಾಭರಣಗಳನ್ನು ಲಪಟಾಯಿಸಲು ಮಗಳು ತನ್ನ ಪ್ರಿಯತಮನೊಂದಿಗೆ ಸೇರಿ ತಾಯಿಯನ್ನು ಕೊಲೆಗೈದ ಘಟನೆ ನಡೆದಿದೆ. ತೃಶೂರು ಮುಂ ಡೂರು ನಿವಾಸಿ ತಂಗಮಣಿ (75) ಕೊಲೆಗೀಡಾಗಿದ್ದು, ಈ ಸಂಬಂಧ ಮಗಳು ಸಂಧ್ಯ (45), ಈಕೆಯ ಪ್ರಿಯತಮ ನಿತಿನ್ (27) ಎಂಬಿವರನ್ನು ಪೊಲೀಸರು ಬಂಧಿಸಿದ್ದಾರೆ. ತಂಗಮಣಿಯ ಚಿನ್ನಾಭರಣ ಗಳನ್ನು ಲಪಟಾಯಿಸಲು ಮಗಳು ಪ್ರಿಯತ ಮನೊಂದಿಗೆ ಸೇರಿ ಈ ಕೃತ್ಯವೆ ಸಗಿದ್ದಾ ಳೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಶನಿವಾರ ಬೆಳಿಗ್ಗೆ ತಂಗಮ ಣಿಯನ್ನು ಕೊಲೆಗೈಯ್ಯಲಾಗಿದೆ. ಅಂದು ರಾತ್ರಿ ಹಿತ್ತಿಲಲ್ಲಿ ಮೃತದೇಹ …
Read more “ಚಿನ್ನಾಭರಣ ಲಪಟಾಯಿಸಲು ಪ್ರಿಯತಮನೊಂದಿಗೆ ಸೇರಿ ತಾಯಿಯನ್ನು ಕೊಲೆಗೈದ ಪುತ್ರಿ”