ವಾಟರ್ ಅಥಾರಿಟಿಯಲ್ಲಿ ಅನಧಿಕೃತ ನೇಮಕಾತಿ ರದ್ದುಗೊಳಿಸಬೇಕು-ಬಿ.ಎಂ.ಎಸ್
ಕಾಸರಗೋಡು: ಕೇರಳ ವಾಟರ್ ಅಥಾರಿಟಿ ಕಾಸರಗೋಡು ಸೆಕ್ಷನ್ ನಲ್ಲಿ ಆಪರೇಟರ್‌ಗಳ ಜನರಲ್ ಟ್ರಾನ್ಸ್‌ಫರ್‌ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ನಡೆಸಿದ ಅನಧಿಕೃತ ನೇಮಕಾತಿ ರದ್ದುಗೊಳಿ ಸಬೇಕೆಂದು ಒತ್ತಾಯಿಸಿ ಕೇರಳ ವಾಟರ್ ಅಥಾರಿಟಿ ಎಂಪ್ಲಾಯೀಸ್ ಸಂಘ್ (ಬಿಎಂಎಸ್) ಧರಣಿ ನಡೆಸಿತು. ವರ್ಗಾವಣೆಗೊಂಡು ಬರುವ ನೌಕರರಿಗೆ ಮೇಜರ್ ಸ್ಕೀಮ್‌ಗಳಲ್ಲ್ಲಿ ನೇಮಕಾತಿ ನೀಡದೆ ಬಾಹ್ಯ ಒತ್ತಡಗಳಿಗೆ ಮಣಿದು ನ್ಯಾಯ ನಿಷೇಧಿಸುತ್ತಿರುವುದಾಗಿ ನೇತಾರರು ಆರೋಪಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಎಂಪ್ಲಾಯೀಸ್ ಸಂಘ್ ಜಿಲ್ಲಾಧ್ಯಕ್ಷ ಶಾಜಿ ಎಂ.ವಿ ಅಧಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ …
Read more “ವಾಟರ್ ಅಥಾರಿಟಿಯಲ್ಲಿ ಅನಧಿಕೃತ ನೇಮಕಾತಿ ರದ್ದುಗೊಳಿಸಬೇಕು-ಬಿ.ಎಂ.ಎಸ್”