ವಿಶ್ವಹಿಂದೂ ಪರಿಷತ್ ಮೀಂಜ ಖಂಡ ಸಮಿತಿಯಿಂದ ಬಲಿವಾಡು ಕೂಟ, ಭಜನಾ ಸಂಭ್ರಮ 23ರಂದು
ಮೀಯಪದವು: ವಿಶ್ವ ಹಿಂದೂ ಪರಿಷತ್ ಮೀಂಜ ಖಂಡ ಸಮಿತಿ ವತಿಯಿಂದ ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಂಹ ಮಾಸ ಬಲಿವಾಡು ಕೂಟ ಈ ತಿಂಗಳ 23ರಂದು ಬೆಳಿಗ್ಗೆ 9ರಿಂದ ನಡೆಯಲಿದೆ. ಇದೇ ವೇಳೆ ವಿಶೇಷ ಭಜನಾ ಸಂಭ್ರಮ, ಸತ್ಸಂಗ ಹಾಗೂ ಹಿರಿಯ ಭಜನಾ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಭಜನಾ ಸಂಭ್ರಮ ಆರಂಭಗೊಳ್ಳಲಿದೆ. ಕ್ಷೇತ್ರದ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ದೀಪ ಪ್ರಜ್ವಲನೆ ಗೈಯ್ಯುವರು. 11 ಗಂಟೆಗೆ ಸತ್ಸಂಗ ನಡೆಯಲಿದ್ದು, ವಿ.ಹಿಂ.ಪ. ಜಿಲ್ಲಾಧ್ಯಕ್ಷ ಜಯದೇವ …
Read more “ವಿಶ್ವಹಿಂದೂ ಪರಿಷತ್ ಮೀಂಜ ಖಂಡ ಸಮಿತಿಯಿಂದ ಬಲಿವಾಡು ಕೂಟ, ಭಜನಾ ಸಂಭ್ರಮ 23ರಂದು”