ಮುಂದುವರಿದ ಮಾದಕದ್ರವ್ಯ ಬೇಟೆ: ಎಂಡಿಎಂಎ, ಹೈಬ್ರೀಡ್ ಗಾಂಜಾ ಪತ್ತೆ; ನಾಲ್ವರ ಸೆರೆ
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಗಾಂಜಾ ಇತ್ಯಾದಿ ಮಾದಕದ್ರವ್ಯ ಪತ್ತೆಗಾಗಿರುವ ಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದು, ನಿನ್ನೆ ಮೂರೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಮತ್ತು ಹೈಬ್ರೀಡ್ ಗಾಂಜಾ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಪೊಲೀಸ್ ಮತ್ತು ಎಸ್‌ಪಿಯ ಮಾದಕದ್ರವ್ಯ ವಿರುದ್ಧ ಸ್ಕ್ವಾಡ್ ಉಳಿಯತ್ತಡ್ಕಕ್ಕೆ ಸಮೀಪದ ಇಜ್ಜತ್‌ನಗರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 6 ಗ್ರಾಂ ಎಂಡಿಎಂಎ ಮತ್ತು 6 ಗ್ರಾಂ ಹೈಬ್ರೀಡ್ ಗಾಂಜಾ ಪತ್ತೆಹಚ್ಚಿ ವಶಕ್ಕೆ ತೆಗೆದು ಕೊಂಡಿದೆ. ಇದಕ್ಕೆ ಸಂಬಂಧಿಸಿ ಉಳಿ ಯತ್ತಡ್ಕ …
Read more “ಮುಂದುವರಿದ ಮಾದಕದ್ರವ್ಯ ಬೇಟೆ: ಎಂಡಿಎಂಎ, ಹೈಬ್ರೀಡ್ ಗಾಂಜಾ ಪತ್ತೆ; ನಾಲ್ವರ ಸೆರೆ”