ರಾಷ್ಟ್ರೀಯ ಕ್ಷೀರ ದಿನ : ಮಿಲ್ಮಾದಿಂದ ವಿವಿಧ ಕಾರ್ಯಕ್ರಮ
ಕಾಸರಗೋಡು: ರಾಷ್ಟ್ರೀಯ ಕ್ಷೀರದಿನದಂಗವಾಗಿ ಮಿಲ್ಮಾದ ಕಾಸರ ಗೋಡು ಡೈರಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಯಿತು. ಚೆಂಗಳ ಪಂಚಾಯತ್‌ನ ಕುಟುಂಬಶ್ರೀ ಸದಸ್ಯರಿಗೆ ಹಾಗೂ ಚಾಯೋತ್ ಜಿಎಚ್‌ಎಸ್‌ಎಸ್‌ನ ಸ್ಕೌಟ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ, ಮಂಗಲ್ಪಾಡಿ ಪಂಚಾಯತ್‌ನ ಸಿಡಿಎಸ್ ಸದಸ್ಯರಿಗೆ ತಿಳುವಳಿಕೆ ತರಗತಿ ಹಮ್ಮಿಕೊಳ್ಳಲಾಯಿತು. ಡೈರಿ ಮೆನೇಜರ್ ಸ್ವೀಟಿ ವರ್ಗೀಸ್ ಉದ್ಘಾಟಿಸಿದರು. ಜಿಲ್ಲೆಯ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಜಲ ಛಾಯೆ ಸ್ಪರ್ಧೆಯಲ್ಲಿ ಎಂ. ಸ್ವಪ್ನಾ ಸುರೇಶ್ (ಬೇತೂರುಪಾರ ಶಾಲೆ), ವರುಣ ಮೋಹನ್ (ಚಟ್ಟಂಚಾಲ್ ಶಾಲೆ), ಕೆ. ದೇವಾನಂದ (ಉದುಮ …
Read more “ರಾಷ್ಟ್ರೀಯ ಕ್ಷೀರ ದಿನ : ಮಿಲ್ಮಾದಿಂದ ವಿವಿಧ ಕಾರ್ಯಕ್ರಮ”