ಇಂಟರ್ವ್ಯೂಗೆಂದು ತಿಳಿಸಿ ಹೋದ ಬಳಿಕ ನಾಪತ್ತೆಯಾದ ಗೃಹಿಣಿ ಯುವಕನೊಂದಿಗೆ ಸೆರೆ
ಕಾಸರಗೋಡು: ಇಂಟರ್ವ್ಯೂ ಗೆಂದು ತಿಳಿಸಿ ಮನೆಯಿಂದ ಹೋದ ಬಳಿಕ ನಾಪತ್ತೆಯಾದ ಗೃಹಿಣಿ ಅನ್ಯ ಮತದ ಯುವಕನೊಂದಿಗೆ ಕಾಸರಗೋಡಿನಲ್ಲಿ ಸೆರೆಗೀಡಾಗಿದ್ದಾಳೆ. ತಳಿಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಕೂವೇರಿ ನಿವಾಸಿಯಾದ 42ರ ಹರೆಯದ ಗೃಹಿಣಿ ಚೆಂಗಳಾ ಯಿ ನಿವಾಸಿಯಾದ ಶಫೀರ್ ಎಂಬಾತನೊಂದಿಗೆ ಕಾಸರಗೋಡಿನಲ್ಲಿ ಪತ್ತೆಯಾಗಿದ್ದು ಅವರನ್ನು ನಗರಠಾಣೆ ಪೊಲೀಸರು ಕಸ್ಟಡಿಗೆ ತೆಗೆದು ತಳಿಪರಂಬ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನವಂಬರ್ 7ರಂದು ಬೆಳಿಗ್ಗೆ ಇಂಟರ್ವ್ಯೂಗೆಂದು ತಿಳಿಸಿ ಗೃಹಿಣಿ ಹೋಗಿದ್ದಳು. ಬಳಿಕ ಮರಳಿ ಬಾರದ ಹಿನ್ನೆಲೆಯಲ್ಲಿ ಪತಿ ತಳಿಪರಂಬ ಪೊಲೀಸರಿಗೆ ದೂರು ನೀಡಿದ್ದರು. ಇದೇ …
Read more “ಇಂಟರ್ವ್ಯೂಗೆಂದು ತಿಳಿಸಿ ಹೋದ ಬಳಿಕ ನಾಪತ್ತೆಯಾದ ಗೃಹಿಣಿ ಯುವಕನೊಂದಿಗೆ ಸೆರೆ”