ಇಂಜಿನಿಯರ್ ನಾಪತ್ತೆ : ಮೊಬೈಲ್ ಫೋನ್, ಚಪ್ಪಲಿ ಬೇಕಲ ಕೋಟೆ ಸಮೀಪ ಪತ್ತೆ
ಕಾಸರಗೋಡು: ಕಾಞಂಗಾಡ್ ನಿವಾಸಿಯಾದ ಯುವ ಇಂಜಿನಿಯರ್ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕಾಞಂಗಾಡ್ ಸೌತ್ ಮಾತೋಪ್ ಕ್ಷೇತ್ರದ ಬಳಿಯ ನಿವಾಸಿ ಯು.ಕೆ. ಜಯಪ್ರಕಾಶ್‌ರ ಪುತ್ರ ಪ್ರಣವ್ (33) ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ತಂದೆ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಮಧ್ಯೆ ಪ್ರಣವ್‌ರ ಮೊಬೈಲ್ ಫೋನ್, ಚಪ್ಪಲಿ ಹಾಗೂ ಸಣ್ಣ ಪತ್ರ ವೊಂದು ಬೇಕಲಕೋಟೆ ಸಮೀಪದ ಕಡಪ್ಪುರದಿಂದ ಸ್ಥಳೀಯನಾದ ಓರ್ವ ಪತ್ತೆ ಮಾಡಿದ್ದಾರೆ. ಫೋನ್‌ಗೆ ಬಂದ ಕರೆಯನ್ನು ಸ್ವೀಕರಿಸಿದಾಗ ಈ ಮೊಬೈಲ್ ಪ್ರಣವ್‌ನದ್ದೆಂದು …
Read more “ಇಂಜಿನಿಯರ್ ನಾಪತ್ತೆ : ಮೊಬೈಲ್ ಫೋನ್, ಚಪ್ಪಲಿ ಬೇಕಲ ಕೋಟೆ ಸಮೀಪ ಪತ್ತೆ”