ಕೇರಳ ಕೇಂದ್ರೀಯ ವಿವಿಯ ಘಟಿಕೋತ್ಸವ ಕಾರ್ಯಕ್ರಮ ಆರಂಭ
ಕಾಸರಗೋಡು: ಪೆರಿಯಾದಲ್ಲಿ ರುವ ಕೇರಳ ಕೇಂದ್ರೀಯ ವಿಶ್ವವಿದ್ಯಾ ಲಯದ ೯ನೇ ಘಟಿಕೋತ್ಸವ ಪ್ರಸ್ತುತ ವಿಶ್ವವಿದ್ಯಾಲಯದ ತೇಜಸ್ವಿನಿ ಹಿಲ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ನವದೆಹಲಿಯ ಡಿ.ಎನ್.ಐ.ಆರ್ ಕಾರ್ಯದರ್ಶಿ ಹಾಗೂ ಸಿಎನ್‌ಐಆರ್‌ನ ಆಡಳಿತ ನಿರ್ದೇಶಕ ಡಾ.ಎನ್. ಕಲೈಸೆಲ್ವಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕೇಂದ್ರೀಯ ವಿವಿಯ ಉಪಕುಲಪತಿ ಪ್ರೊ. ಸಿದ್ದು ಪಿ. ಅಲ್‌ಗರ್ ಅಧ್ಯಕ್ಷತೆ ವಹಿಸಿದರು. ಕೇಂದ್ರೀಯ ವಿವಿಯ ರಿಜಿಸ್ಟ್ರಾರ್ (ಉಸ್ತುವಾರಿ) ಹಾಗೂ ಕಂಟ್ರೋ ಲರ್ ಆಫ್ ಎಕ್ಸಾಮಿನೇಷನ್ ಡಾ. ಜಯಪ್ರಕಾಶ್ ಆರ್ ಕಾರ್ಯಕ್ರಮ ನಿರೂಪಿಸಿದರು. ಪ್ರಸ್ತುತ ವಿವಿಯಲ್ಲಿ …