ಕಾಸರಗೋಡು ರೈಲ್ವೇ ಠಾಣೆಯ ಇಬ್ಬರಿಗೆ ಮುಖ್ಯಮಂತ್ರಿಯ ಪೊಲೀಸ್ ಪದಕ ಪ್ರದಾನ
ಕಾಸರಗೋಡು: ಸೇವೆಯ ಹಾಗೂ ಸಮರ್ಪಣೆಯ ಮೆರುಗಿನಲ್ಲಿ ರಾಜ್ಯ ಮುಖ್ಯಮಂತ್ರಿಯ ಈ ವರ್ಷದ ಪೊಲೀಸ್ ಪಡೆ ಕಾಸರಗೋಡು ರೈಲ್ವೇ ಪೊಲೀಸ್ ಸ್ಟೇಶನ್‌ನ ಇಬ್ಬರು ಅಧಿಕಾರಿಗಳಿಗೆ ಲಭಿಸಿದೆ. ಎಸ್‌ಎಪಿ ಕ್ಯಾಂಪ್‌ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಎಸ್‌ಎಚ್‌ಒ ಎಂ. ರಜಿಕುಮಾರ್, ಸಬ್ ಇನ್‌ಸ್ಪೆಕ್ಟರ್ ಎಂ.ವಿ. ಪ್ರಕಾಶನ್ ಎಂಬಿವರಿಗೆ ಪೊಲೀಸ್ ಪದಕವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರದಾನ ಮಾಡಿದರು. ಕೇರಳ ರೈಲ್ವೇಯ ಮೂರು ಮಂದಿಗೆ ಮುಖ್ಯಮಂತ್ರಿಯ ಪೊಲೀಸ್ ಪದಕ ಲಭಿಸಿದೆ. ಅದರಲ್ಲಿ ಇಬ್ಬರು ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಅಧಿಕಾರಿಗಳಾಗಿದ್ದಾರೆ. ಠಾಣೆಯಲ್ಲಿ ಕಳೆದ …
Read more “ಕಾಸರಗೋಡು ರೈಲ್ವೇ ಠಾಣೆಯ ಇಬ್ಬರಿಗೆ ಮುಖ್ಯಮಂತ್ರಿಯ ಪೊಲೀಸ್ ಪದಕ ಪ್ರದಾನ”