ಅಡೂರಿನಲ್ಲಿ ಸ್ನೇಹಿತನಿಂದ ಇರಿತಕ್ಕೀಡಾಗಿ ಯುವತಿ ಆಸ್ಪತ್ರೆಗೆ ದಾಖಲು: ಆರೋಪಿಗಾಗಿ ಶೋಧ
ಮುಳ್ಳೇರಿಯ: ಅಡೂರಿನಲ್ಲಿ ಯುವತಿಯನ್ನು ಸ್ನೇಹಿತ ಇರಿದು ಕೊಲೆಗೈಯ್ಯಲು ಯತ್ನಿಸಿದ ಘಟನೆ ನಡೆ ದಿದೆ. ಘಟನೆಗೆ ಸಂಬಂಧಿಸಿ ಪರಾರಿ ಯಾದ ಯುವಕನ ಪತ್ತೆಗಾಗಿ ಆದೂರು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಡೂರು ಕುರತ್ತಿಮೂಲೆಯ 27ರ ಹರೆಯದ ಯುವತಿಗೆ ಇರಿಯಲಾಗಿದೆ. ನಿನ್ನೆ ಸಂಜೆ ಯುವತಿ ಮನೆಗೆ ನಡೆದು ಹೋಗುತ್ತಿದ್ದ ವೇಳೆ ದಾರಿಯಲ್ಲಿ ಕಾದು ನಿಂತಿದ್ದ ಸ್ನೇಹಿತ ಕರ್ನಾಟಕದ ಮಂಡೆಕೋಲು ನಿವಾಸಿಯಾದ ಪ್ರತಾಪ್ ಚಾಕುವಿನಿಂದ ಯುವತಿಯ ಕುತ್ತಿಗೆಗೆ ಇರಿದಿದ್ದಾನೆ. ಯುವತಿ ಬೊಬ್ಬಿಟ್ಟಾಗ ಯುವಕ ಓಡಿ ಪರಾರಿಯಾಗಿ ದ್ದಾನೆ. ಗಾಯಗೊಂಡ ಯುವತಿಯನ್ನು ಜನರಲ್ ಆಸ್ಪತ್ರೆಯಲ್ಲಿ …
Read more “ಅಡೂರಿನಲ್ಲಿ ಸ್ನೇಹಿತನಿಂದ ಇರಿತಕ್ಕೀಡಾಗಿ ಯುವತಿ ಆಸ್ಪತ್ರೆಗೆ ದಾಖಲು: ಆರೋಪಿಗಾಗಿ ಶೋಧ”