ಬ್ಲೋಕ್ ಪಂಚಾಯತ್ ಮೀಸಲಾತಿ ವಾರ್ಡ್
ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಗೆ ಸಂಬAಧಿಸಿ ಜಿಲ್ಲೆಯ ಬ್ಲೋಕ್ಗಳ ಮೀಸಲಾತಿ ಕ್ರಮ ಪೂರ್ಣ ಗೊಳಿಸಲಾಗಿದೆ. ಇದರಂತೆ ಕಾರಡ್ಕ ಬ್ಲೋಕ್ ಪಂಚಾಯತ್ನ 10ನೇ ವಾರ್ಡ್ ಕುಂಡAಗಳಿಯನ್ನು ಪರಿಶಿಷ್ಟ ಜಾತಿ ಮೀಸಲು ವಾರ್ಡ್ನ್ನಾಗಿ ಆರಿಸಲಾಗಿದೆ. ದೇಲಂಪಾಡಿ (ವಾರ್ಡ್ 5)ನ್ನು ಪರಿಶಿಷ್ಟ ಪಂಗಡ ವಿಭಾಗಕ್ಕಾಗಿ ಮೀಸಲಿರಿಸಲಾ ಗಿದೆ. ಉಳಿದಂತೆ ಬೆಳ್ಳೂರು (3), ಆದೂರು (4), ಅಡೂರು (6), ಕೊಳತ್ತೂರು (11), ಪೊವ್ವಲ್ (12), ಮುಳಿಯಾರು (13) ಮತ್ತು ಕಾರಡ್ಕ (14)ನ್ನು ಮಹಿಳಾ ಮೀಸಲಾತಿ ವಾರ್ಡ್ಗಳನಾನಾಗಿ ಆರಿಸಲಾಗಿದೆ.ಮಂಜೇಶ್ವರ ಬ್ಲೋಕ್ ಪಂಚಾ ಯತ್ನ 16ನೇ ವಾರ್ಡ್ …