ಕುದ್ರೋಳಿ ದೇಗುಲದಲ್ಲಿ ಪ್ರಜ್ವಲನೆಗೊಂಡ ಧರ್ಮ ಸಂದೇಶ ಯಾತ್ರೆಯ ದೀಪ ಪ್ರಯಾಣ ಇಂದು ಆರಂಭ
ಕಾಸರಗೋಡು: ಮಾರ್ಗದರ್ಶಕ ಮಂಡಳಿ ನೇತೃತ್ವದಲ್ಲಿ ಸನ್ಯಾಸಿವರ್ಯರು ಮುನ್ನಡೆಸುವ ಧರ್ಮ ಸಂದೇಶ ಯಾತ್ರೆಯ ದೀಪವನ್ನು ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದ ಅದ್ದೂರಿಯ ಕಾರ್ಯಕ್ರಮದಲ್ಲಿ ಪ್ರಜ್ವಲನೆಗೊಳಿಸಲಾಯಿತು. ಮಾರ್ಗದರ್ಶಕ ಮಂಡಳಿಯ ರಾಜ್ಯ ಅಧ್ಯಕ್ಷ ಚಿದಾನಂದಮೂರ್ತಿ ಸ್ವಾಮೀಜಿ, ಕಾರ್ಯದರ್ಶಿ ಸತ್ವಾರೂಪಾನಂದ ಸ್ವಾಮೀಜಿ, ಮಹಾ ಮಂಡಳೇಶ್ವರ ಆನಂದವನಂ ಭಾರತೀ ಸ್ವಾಮೀಜಿ, ಸ್ವಾಮಿ ಅಯ್ಯಪ್ಪದಾಸ್, ಚಿನ್ಮಯಾ ಮಿಷನ್‌ನ ಕೇರಳ ಘಟಕದ ಮುಖ್ಯಸ್ಥ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಸ್ವಾಮಿ ಪ್ರಜ್ಞಾನಂದ ತೀರ್ಥಪಾದರು, ಸ್ವಾಮಿ …
Read more “ಕುದ್ರೋಳಿ ದೇಗುಲದಲ್ಲಿ ಪ್ರಜ್ವಲನೆಗೊಂಡ ಧರ್ಮ ಸಂದೇಶ ಯಾತ್ರೆಯ ದೀಪ ಪ್ರಯಾಣ ಇಂದು ಆರಂಭ”