ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರವನ್ನು ಆರೋಗ್ಯ ಇಲಾಖೆ, ಪಂಚಾಯತ್ ನಿರ್ಲಕ್ಷಿಸುತ್ತಿದೆ-ಮುಸ್ಲಿಂ ಲೀಗ್
ವರ್ಕಾಡಿ: ವರ್ಕಾಡಿ ಗ್ರಾಮ ಪಂಚಾಯತ್ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಅಗತ್ಯದಷ್ಟು ವೈದ್ಯರು ಹಾಗೂ ಸಿಬ್ಬಂದಿಗಳು ಇಲ್ಲದೆ ಹಲವು ತಿಂಗಳುಗಳಿAದ ಕಾರ್ಯ ನಿರ್ವಹಿಸುತ್ತಿದ್ದು, ಸಿಪಿಎಂ ಮತ್ತು ಬಿಜೆಪಿ ನೇತೃತ್ವದ ಆಡಳಿತ ಸಮಿತಿ ಹಾಗೂ ಆರೋಗ್ಯ ಇಲಾಖೆ ಕುಟುಂಬ ಆರೋಗ್ಯ ಕೇಂದ್ರ ವನ್ನು ನಿರ್ಲಕ್ಷಿಸುತ್ತಿದೆ ಎಂದು ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ ಸಭೆ ಆರೋಪಿಸಿದೆ. ಮೂರು ವೈದ್ಯರು ಬೇಕಾದಲ್ಲಿ ಪ್ರಸ್ತುತ ಒಬ್ಬರು ವೈದ್ಯ ಮಾತ್ರ ಇದ್ದಾರೆ. ನಾಲ್ಕು ಸ್ಟಾಫ್ ನರ್ಸ್ಗಳು ಬೇಕಾದಲ್ಲಿ ಇಬ್ಬರು ಮಾತ್ರ. ಎರಡು ಲ್ಯಾಬ್ ಟೆಕ್ನಿಷಿಯನ್‌ಗಳು ಬೇಕಾದರೆ …
Read more “ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರವನ್ನು ಆರೋಗ್ಯ ಇಲಾಖೆ, ಪಂಚಾಯತ್ ನಿರ್ಲಕ್ಷಿಸುತ್ತಿದೆ-ಮುಸ್ಲಿಂ ಲೀಗ್”