ಮುಂದಿನ ರಾಜ್ಯೋದಯ ದಿನದಂದು ಕೇರಳ ಕಡು ಬಡವರಿಲ್ಲದ ಮೊದಲ ರಾಜ್ಯವಾಗಲಿದೆ- ಸಚಿವ ಕೆ. ರಾಜನ್
ಕಾಸರಗೋಡು: ಮುಂದಿನ ಕೇರಳ ರಾಜ್ಯೋದಯ ದಿನದಂದು ಕಡು ಬಡವರಿಲ್ಲದ ಮೊದಲ ರಾಜ್ಯವಾಗಿ ಕೇರಳ ಬದಲಾಗಲಿದೆ ಎಂದು ಸಚಿವ ಕೆ. ರಾಜನ್ ನುಡಿದರು. ಕಾಸರಗೋಡು ರೆವೆನ್ಯೂ ಡಿವಿಷನಲ್ ಕಚೇರಿ ಕಟ್ಟಡ ಹಾಗೂ ಜಿಲ್ಲಾ ಮಟ್ಟದ ಪಟ್ಟೆ ಮೇಳ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾನೂನುಗಳು, ಕಾಯ್ದೆಗಳು ಜನಸಾಮಾನ್ಯರಿಗೆ ಸಹಾಯಕವಾಗುವ ರೀತಿಯಲ್ಲಿ ನೌಕರರು ವ್ಯವಸ್ಥಿತಗೊಳಿಸಬೇಕೆಂದು, ಕಾನೂನುಗಳ ಸಿಕ್ಕುಗಳನ್ನು ತೋರಿಸಿ ಜನರನ್ನು ಸಂಕಷ್ಟಭರಿತರಾಗಿ ಮಾಡಬಾರದೆಂದು ನೌಕರರಿಗೆ ಸಚಿವರು ನಿರ್ದೇಶ ನೀಡಿದರು. ರಾಜ್ಯದ ಒಕ್ಕಲಿಗರ ದೂರುಗಳು ಹಾಗೂ ಸಮಸ್ಯೆಗಳನ್ನು ಪೂರ್ಣವಾಗಿ ಪರಿಹಾರಗೊಳಿಸಿದ ರಾಜ್ಯವಾಗಿ ಕೇರಳ …
Read more “ಮುಂದಿನ ರಾಜ್ಯೋದಯ ದಿನದಂದು ಕೇರಳ ಕಡು ಬಡವರಿಲ್ಲದ ಮೊದಲ ರಾಜ್ಯವಾಗಲಿದೆ- ಸಚಿವ ಕೆ. ರಾಜನ್”