ಜಿಲ್ಲೆಯಲ್ಲಿ ಸುರಕ್ಷಾ ಪ್ರಮಾಣಪತ್ರಗಳಿಲ್ಲದೆ 76 ಶಾಲೆಗಳು ಕಾರ್ಯಾಚರಣೆ
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 76 ಶಾಲೆಗಳು ಸುರಕ್ಷಾ ಪ್ರಮಾಣಪತ್ರಗಳಿಲ್ಲದೆ ಕಾರ್ಯಾಚರಿಸುತ್ತಿದೆಯೆಂದು ತಿಳಿದುಬಂದಿದೆ. ಇದರಲ್ಲಿ 69 ಸರಕಾರಿ ಶಾಲೆಗಳಾಗಿವೆ. 4 ಐಡೆಡ್, 3 ಅನ್‌ಐಡೆಡ್ ಶಾಲೆಗಳಾಗಿವೆ. ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಜಾಗ್ರತೆ ವಹಿಸಲಾಗುತ್ತಿದೆಯೆಂದು ಅಧಿಕಾರಿಗಳು ತಿಳಿಸುತ್ತಿರುವಾಗಲೇ ಇಷ್ಟೊಂದು ಸಂಖ್ಯೆಯಲ್ಲಿ ಶಾಲೆಗಳು ಜಿಲ್ಲೆಯಲ್ಲಿ ಸುರಕ್ಷತೆಯಿಲ್ಲದೆ ಕಾರ್ಯಾಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಈ ಶಾಲೆಗಳನ್ನು ತೆರವುಗೊಳಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಕೆಲವೆಡೆ ಜೀರ್ಣಿಸಿದ ಕಟ್ಟಡಗಳ ಸಮೀಪ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ಹೊಸ ಕಟ್ಟಡಗಳಿಗೂ ಸುರಕ್ಷಾ ಪ್ರಮಾಣಪತ್ರ ಲಭಿಸಿಲ್ಲವೆಂದು ತಿಳಿದುಬಂದಿದೆ. ಶಾಲೆಗಳು ಜೂನ್‌ನಲ್ಲಿ …
Read more “ಜಿಲ್ಲೆಯಲ್ಲಿ ಸುರಕ್ಷಾ ಪ್ರಮಾಣಪತ್ರಗಳಿಲ್ಲದೆ 76 ಶಾಲೆಗಳು ಕಾರ್ಯಾಚರಣೆ”