ಭವಾನಿ ನಿಧನ

ಕಾಸರಗೋಡು: ನೆಲ್ಲಿಕುಂಜೆ ಭವಾನಿ ನಿಲಯದ ದಿ| ಕೆ. ದಾಮೋದರ ಎಂಬವರ ಪತ್ನಿ ಭವಾನಿ (75) ನಿಧನಹೊಂದಿದರು.

ಮೃತರು ಮಕ್ಕಳಾದ ಚಿತ್ತರಂಜನ್, ಶೋಭಾ, ಕಿಶೋರ್, ಅನಿಲ್, ಸುನಿಲ್ ಪ್ರವೀಣ್, ಅಳಿಯ ಸೊಸೆಯಂದಿರಾದ ಸುರೇಶ್ ಮಡಪ್ಪುರ (ಶಿಕ್ಷಣ ಕಚೇರಿ ನಿವೃತ್ತ ನೌಕರ), ಸುಧಾ, ವಿನಯ, ಸುಶ್ಮ, ನಿಶಾ, ಶರಣ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page