ಕಿರುಕುಳ ಯತ್ನ ಆರೋಪ: ಕೇಂದ್ರೀಯ ವಿವಿಯ ಪರೀಕ್ಷಾ ಕಂಟ್ರೋಲರ್ ವಿರುದ್ಧ ಕೇಸು

ಕಾಸರಗೋಡು: ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಲು ಯತ್ನಿಸಿದ ದೂರಿನಂತೆ ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪರೀಕ್ಷಾ ಕಂಟ್ರೋಲರ್ ಜಯಪ್ರಕಾಶ್‌ರ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2024 ಜೂನ್ 19ರಂದು ಕೇಂದ್ರೀಯ ವಿಶ್ವವಿದ್ಯಾಲಯದ ಆರೋಗ್ಯ ಕೇಂದ್ರಕ್ಕೆ ಜಯಪ್ರಕಾಶ್ ಬಂದು ಅಲ್ಲಿ   ಕುರ್ಚಿಯಲಿ  ಕುಳಿತಿದ್ದ ವೇಳೆ ತನ್ನ ಕೈಹಿಡಿದು ಕಿರುಕುಳ ನೀಡಲೆತ್ನಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಹಿಳಾ ಸಿಬ್ಬಂದಿ ಆರೋಪಿಸಿದ್ದಾರೆ.

RELATED NEWS

You cannot copy contents of this page