ಕಣ್ಣೂರು: ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನ ಜನರಲ್ ಸರ್ಜರಿ ವಿಭಾಗದ ನೇತೃತ್ವದಲ್ಲಿ ಉಚಿತ ರೋಗ ನಿರ್ಣಯ ಶಿಬಿರ ನಡೆಸಲಾಗುವುದು. ಜೂನ್ ೨೮ರಂದು ಬೆಳಿಗ್ಗೆ 10ರಿಂದ 2 ಗಂಟೆವರೆಗೆ ಶಿಬಿರ ನಡೆಯಲಿದೆ. ಹರ್ನಿಯ, ಗುಧ ಸಂಬಂಧವಾದ ರೋಗಗಳು, ಥೈರೋಯ್ಡ್ ಗಡ್ಡೆಗಳು, ಸ್ತನದಲ್ಲಿನ ಗಡ್ಡೆಗಳು, ಡಯಾಬಿಟಿಕ್ ಫೂಟ್ ಮೊದಲಾದ ಸಮಸ್ಯೆಗಳಿರುವವರಿಗೆ ಶಿಬಿರದಲ್ಲಿ ಭಾಗವಹಿಸಬಹುದು.
ರೇಡಿಯೋಲಜಿ, ಲ್ಯಾಬ್ ಸೇವೆಗಳಲ್ಲಿ ರಿಯಾಯಿತಿ ಅಲ್ಲದೆ ಶಿಬಿರಗಳಲ್ಲಿ ಭಾಗವಹಿಸುವವರಿಗೆ ಮುಂದಿನ ಚಿಕಿತ್ಸೆಗಳಲ್ಲಿ ರಿಯಾಯಿತಿಗಳು ಲಭಿಸುವುದು. ಮೊದಲಾಗಿ ನೋಂದಾಯಿಸುವ ನೂರು ಮಂದಿಗೆ ಮಾತ್ರವೇ ಉಚಿತ ತಪಾಸಣೆ ಲಭಿಸುವುದು. ಮುಂಗಡವಾಗಿ ನೋಂದಾಯಿಸಲು 9407826666 ರಲ್ಲಿ ವಿಚಾರಿಸ ಬಹುದು.






