ಲಕ್ಷ್ಮೀನಾರಾಯಣ ಭಟ್‌ನಿಧನ

ಕಾಸರಗೋಡು: ಪಯ್ಯನ್ನೂರು ಪುರಚ್ಚೇರಿಯಲ್ಲಿ ವಾಸಿಸುತ್ತಿದ್ದ ಲಕ್ಷ್ಮೀ ನಾರಾಯಣ ಭಟ್ (77) ನಿಧನ ಹೊಂದಿದರು. ಮೃತರು ಪತ್ನಿ ತೆಕ್ಕಿಲೆ ಮಠತ್ತಿಲ್‌ನ ಶಾಂತ ಕುಮಾರಿ,  ಮಕ್ಕಳಾದ  ರಶ್ಮಿ (ಶ್ರೀ ಪುಷ್ಪಕ ಬ್ರಾಹ್ಮಣ ಸೇವಾ ಸಂಘ ಕಾಸರಗೋಡು ಶಾಖೆ ಸದಸ್ಯೆ), ಹರಿಗೋವಿಂದ್, ಅಳಿಯ ಕೃಷ್ಣ ಪ್ರಸಾದ್ ಕಾಸರಗೋಡು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನಕ್ಕೆ ಶ್ರೀ ಪುಷ್ಪಕ ಬ್ರಾಹ್ಮಣ ಸೇವಾ ಸಂಘ ಕಾಸರಗೋಡು ಶಾಖೆ ಸಂತಾಪ ಸೂಚಿಸಿದೆ.

You cannot copy contents of this page