ವ್ಯಾಪಾರಿ ನಿಧನ

ಕಾಸರಗೋಡು: ಟ್ರಾಫಿಕ್ ಸರ್ಕಲ್ ಬಳಿ ಹಲವಾರು ವರ್ಷಗಳಿಂದ ಶಾನ್ ಸ್ಟಾಲ್ ನಡೆಸುತ್ತಿದ್ದ ಕುಂಬಳೆ ಬದರಿಯ ನಗರ ನಿವಾಸಿ ಸೈನುದ್ದೀನ್ ಎಂ.ಎ. (58) ನಿಧನ ಹೊಂದಿದರು. ನಾಲ್ಕು ವರ್ಷದಿಂದ ರೈಲ್ವೇ ನಿಲ್ದಾಣ ರಸ್ತೆಯ ಎಸ್‌ಬಿಐ ಬ್ಯಾಂಕ್ ಬಳಿ ಜಮ್ ಜಮ್ ಸ್ಟೋರ್ ನಡೆಸುತ್ತಿದ್ದರು. ೧೪ ವರ್ಷ ‘ಕಾರವಲ್’ ಏಜೆಂಟ್ ಆಗಿದ್ದರು. ಮೃತರು ಪತ್ನಿ ನಬೀಸ, ಮಕ್ಕಳಾದ ಅಬ್ದುಲ್ ರಹ್ಮಾನ್  ಸಾಬಿತ್, ಮುಹಮ್ಮದ್ ಯಾಫಿಸ್, ಸವಾದ್, ಸಹೋದರ- ಸಹೋದರಿಯಾದ ಸುಲೈಮಾನ್, ನಬೀಸ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

You cannot copy contents of this page