ನಾರಾಯಣ ಪೂಜಾರಿ ನಿಧನ

 
ದೇಲಂಪಾಡಿ:  ಮಯ್ಯಳ ನಿವಾಸಿ ನಾರಾಯಣ ಪೂಜಾರಿ (73) ನಿನ್ನೆ ನಿಧನಹೊಂದಿದರು. ಇವರು ಕೃಷಿಕನಾಗಿದ್ದರು. ಮೃತರು ಪತ್ನಿ ಸುಂದರಿ, ಮಕ್ಕಳಾದ ಭರತ್, ವಿಮಲ, ಅಶೋಕ, ಸಹೋದರ ಕುಶಲಪ್ಪ, ಅಳಿಯ ನಾಗೇಶ ಬಾಯಾರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page