ಮಧೂರು: ಕೊಲ್ಯ ಕಕ್ಕೆಪ್ಪಾಡಿ ನಿವಾಸಿ ನಿವೃತ್ತ ಡೆಪ್ಯುಟಿ ತಹಶೀಲ್ದಾರ್ ಕೆ. ವಿಷ್ಣು ಭಟ್‌ರ ಪತ್ನಿ ಶಾರದಾ ವಿ. ಭಟ್ (74) ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ಲಕ್ಷ್ಮಿನಾರಾಯಣ ಶರ್ಮ, ಶ್ರೀಗಂಗಾ, ಮಹಾಲಕ್ಷ್ಮಿ, ಪುರೋಹಿತ ಮಾಧವ ಶರ್ಮ, ಸೊಸೆಯಂದಿರಾದ ಸವಿತ, ಶ್ರೀಕಲ, ಅಳಿಯಂದಿರಾದ ವಾಸುದೇವ ಟಿ.ಕೆ., ಈಶ್ವರ ಕಡಂಬಳಿತ್ತಾಯ, ಸಹೋದರರಾದ ಶ್ರೀಕೃಷ್ಣ ಸರಳಾಯ, ಜಯರಾಮ, ಶ್ರೀಧರ, ಸಹೋದರಿಯ ರಾದ ಸತ್ಯವತಿ, ರಾಜೇಶ್ವರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.




