ನೀರ್ಚಾಲು: ಹಿರಿಯ ವ್ಯಾಪಾರಿಯೂ, ಕುಂಬೋಲ್ ತರವಾಡು ಸದಸ್ಯನಾದ ನೀರ್ಚಾಲು ಮೇಲಿನ ಪೇಟೆಯ ಮುಹಮ್ಮದ್ ಕುಂಞಿ ಹಾಜಿ (79) ನಿಧನಹೊಂದಿದರು.
ಮೃತರು ಪತ್ನಿ ಮರಿಯಮ್ಮ, ಮಕ್ಕಳಾದ ಆಸ್ಯಮ್ಮ, ಸಕೀನ, ನಸೀಮ, ಸುಹರ, ಸಫಿಯಾ, ಸಾಜಿದ, ಅಳಿಯ-ಸೊಸೆಯಂದಿ ರಾದ ಮುಹಮ್ಮದ್ (ಉಳುವಾರು), ಅಬ್ದುರಹ್ಮಾನ್ (ಚೇರಾಲ್), ಮುಹಮ್ಮದ್ (ಪೂಕಟ್ಟೆ),ಸಮದ್, ಮುಸ್ತಫ (ಕುಂಬೋಲ್), ಸಹೋದರ-ಸಹೋದರಿಯರಾದ ಅಬ್ದುಲ್ಲ ಹಾಜಿ (ನೀರ್ಚಾಲು), ಬೀಫಾತಿಮ, ಮರಿಯಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಅಳಿಯ ಮುಹ ಮ್ಮದ್ ಕುಂಞಿ (ಆರಿಕ್ಕಾಡಿ), ಸಹೋದರ ಮೊಯ್ದೀನ್ ಕುಂಞಿ, ಸಹೋದರಿ ಖದೀಜ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.






