ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ಹೂಮುಡಿ ಉತ್ಸವ ಇಂದು

ಮಂಗಲ್ಪಾಡಿ: ಬಂದ್ಯೋಡು ಬಳಿಯ ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ಆರಂಭಗೊAಡ ಕಳಿಯಾಟ ಮಹೋತ್ಸವ ಇಂದು ಸಮಾಪ್ತಿ ಗೊಳ್ಳಲಿದೆ. ಇಂದು ಪ್ರಾತಕಾಲ ಗುಳಿಗ ದೈವದ ಕೋಲ, ಕಾಳಪುಲಿಯನ್ ದೈವ, ಪುಲ್ಲೂರಾಳಿ ದೈವಗಳು ನಡೆಯಿತು. ಮಧ್ಯಾಹ್ನ ಶ್ರೀ ವಿಷ್ಣುಮೂರ್ತಿ ಮತ್ತು ಹೂಮುಡಿ ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ಕ್ಕೆ ಭಂಡಾರ ಅವರೋಹಣ ನಡೆಯಲಿದೆ.

You cannot copy contents of this page