ಅನಾಥಾಶ್ರಮದಿಂದ ಬಾಲಕಿ ನಾಪತ್ತೆ

ಮಂಜೇಶ್ವರ: ಇಲ್ಲಿನ ಅನಾಥಾಶ್ರ ಮದಿಂದ  17ರ ಹರೆಯದ ಬಾಲಕಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಸಂಸ್ಥೆಯ ಮೆನೇಜರ್ ಮೊಹಮ್ಮದ್ ಕುಂಞಿ ಮಂಜೇಶ್ವರ ಠಾಣೆಗೆ ದೂರು ನೀಡಿದ್ದು ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದ್ದೆ. ನಿನ್ನೆ ಬೆಳಿಗ್ಗೆಯಿಂದ ಹುಡುಗಿ  ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page