ಕಾವುಗೋಳಿ: ಇಲ್ಲಿನ ಶ್ರೀ ಶಿವಕ್ಷೇತ್ರದ ವಠಾರದಲ್ಲಿ ನಾಳೆ ರಾತ್ರಿ ೭ರಿಂದ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯವರಿಂದ ‘ತ್ರಿಪುರ ಮಥನ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
You cannot copy contents of this page