ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ನಾಲ್ಕು ವರ್ಷದ ಪದವಿ ಕೋರ್ಸ್‌ಗೆ ಚಾಲನೆ

ಕಾಸರಗೋಡು: ನಾಲ್ಕು ವರ್ಷದ ಪದವಿ ಕೋರ್ಸ್‌ಗಳಿಗೆ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಚಾಲನೆ ನೀಡಿದರು. ಕಾಲೇಜು ಪ್ರಾಂಶುಪಾಲ ವಿ.ಎಸ್. ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಡಾ. ವಿ.ವಿ. ಮಿನಿ, ಡಾ. ಆಸಿಫ್ ಇಕ್ಭಾಲ್, ಡಾ. ಪಿ. ಯು. ಬಿಜೋ, ಎ. ರವೀಂದ್ರನಾಥ ರೈ, ಎ. ಪ್ರೇಂಜಿತ್, ಡಾ. ಎ.ವಿ. ಪ್ರದೀಪ್, ಡಾ. ಸಿನಿ ಜೋಸ್ ಮಾತನಾಡಿದರು.

You cannot copy contents of this page