ಚಿಗುರುಪಾದೆಯಲ್ಲಿ ಸಿಪಿಎಂನಿಂದ ಹಗ್ಗಜಗ್ಗಾಟ

ಮಂಜೇಶ್ವರ: ಸಿಪಿಎಂ ಮಂಜೇ ಶ್ವರ ಏರಿಯಾ ಸಮ್ಮೇಳನದಂಗವಾಗಿ ಮೀಂಜ ಲೋಕಲ್ ಸಮಿತಿಗಳ ನೇತೃತ್ವದಲ್ಲಿ ಚಿರುಗುಪಾದೆಯಲ್ಲಿ ಹಗ್ಗಜಗ್ಗಾಟ ಪಂದ್ಯಾಟ ನಡೆಯಿತು. ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಸ್ವಾಗತ ಸಂಘ ಅಧ್ಯಕ್ಷ ಲೋಕೇಶ್ ಚಿನಾಲ ಅಧ್ಯಕ್ಷತೆ ವಹಿಸಿದರು. ಅಬ್ದುಲ್ ರಸಾಕ್ ಚಿಪ್ಪಾರ್, ಡಿ. ಎನ್. ರಾಧಾಕೃಷ್ಣ ಬಾಡೂರು, ವಿನಯ ಕುಮಾರ್ ಬಾಯಾರು, ಡಿ. ಕಮಲಾಕ್ಷ, ಬಾಳಪ್ಪ ಬಂಗೇರ, ಸರಸ್ವತಿ ಎಲಿಯಾಣ ಭಾಗವಹಿಸಿ ದರು. ರಾಮಚಂದ್ರ ಟಿ ಸ್ವಾಗತಿಸಿ, ಸತೀಶ್ ಎಲಿಯಾಣ ವಂದಿಸಿದರು. ನಾಟರಿವು ಕಲಾ ತಂಡ  ಉಪ್ಪಳ ಇವರಿಂದ ಜನಪದ ಹಾಡು ನಡೆಯಿತು.

RELATED NEWS

You cannot copy contents of this page