ಟಿಕೆಟ್ ನೀಡದೆ ಹಣ ಪಡೆದ ಕಂಡೆಕ್ಟರ್ ಸೆರೆ

ಕಾಸರಗೋಡು:  ಪುತ್ತೂರು- ಕಾಸರಗೋಡು ರೂಟ್‌ನ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಟಿಕೆಟ್ ನೀಡದೆ ಪ್ರಯಾಣಿಕರಾದ 2 ಮಂದಿಯಿಂದ ದರ ಪಡೆದ ಕಂಡೆಕ್ಟರ್‌ನನ್ನು ವಿಜಿಲೆನ್ಸ್ ಸೆರೆ ಹಿಡಿದಿದೆ. ಕಾಸರಗೋಡು ಡಿಪೋದ ಕಂಡೆಕ್ಟರ್ ಕೆ. ವಿಶ್ವನಾಥ್ ನಾಯ್ಕ್ ಸೆರೆಯಾದ ವ್ಯಕ್ತಿ. ಸೇವೆಯಿಂದ ಈತನನ್ನು ದೂರ ನಿಲ್ಲಿಸಿ ಇಲಾಖೆ ಮಟ್ಟದ ತನಿಖೆಗೆ ಶಿಫಾರಸು ಮಾಡಲಾಗಿದೆ.

RELATED NEWS

You cannot copy contents of this page