ಚೆಂಗಳ: ಚೆಂಗಳದ ನಿವೃತ್ತ ವಿಲ್ಲೇಜ್ ಅಸಿಸ್ಟೆಂಟ್ ಕೋಳಿಯಡ್ಕ ನಿವಾಸಿ ಸಾದಿಕ್ ಅಲಿ ಮೂಡಂಬೈಲ್ (58) ಕುಸಿದು ಬಿದ್ದು ನಿಧನ ಹೊಂದಿದರು. ಮೃತರು ಪತ್ನಿ ಫೌಸಿಯಾ, ಮಕ್ಕಳಾದ ಮರಿಯಾಮ್ ಸಜಿನ, ಸಹೋದರರಾದ ಹಬೀಬ್ ರಹ್‌ಮಾನ್, ಲತೀಫ್, ಶಂಸುದ್ದೀನ್, ಆಯೂಬ್, ಸಹೋದರಿಯರಾದ ನೂರಿಷ, ಬೀಫಾತಿಮ್ಮ, ಉಮೈಬ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.