ಬಾಡೂರು ಡಿವಿಶನ್ ಸಿಐಟಿಯು ಸಮ್ಮೇಳನ

ಬಾಡೂರು: ನಿರ್ಮಾಣ ಕಾರ್ಮಿಕರ ಯೂನಿಯನ್ (ಸಿಐಟಿಯು) ಬಾಡೂರು ಡಿವಿಶನ್ ಸಮ್ಮೇಳನ ಇತ್ತೀಚೆಗೆ ಬಾಡೂರಿನಲ್ಲಿ ಜರಗಿತು. ಯೂನಿಯನ್ ಜಿಲ್ಲಾ ಮುಖಂಡ ನಂದನ್ ಉದ್ಘಾಟಿಸಿದರು. ಹಮೀದ್ ಡಿ. ಅಧ್ಯಕ್ಷತೆ ವಹಿಸಿದರು. ರವಿ ಕಳತ್ತೂರು ಸಂಘಟನಾ ವರದಿ ನೀಡಿದರು. ಬಾಡೂರು ಡಿವಿಶನ್ ಕಾರ್ಯದರ್ಶಿ ಕೆ. ನಾರಾಯಣ ಸ್ವಾಗತಿ ಸಿದರು. ಮುಖಂಡರಾದ ಡಿ. ಸುಬ್ಬಣ್ಣ ಆಳ್ವ, ವಿಠಲ ರೈ ಎಂ. ಸಿಪಿಎಂ ಬಾಡೂ ರು ಲೋಕಲ್ ಕಾರ್ಯದರ್ಶಿ ಶಿವಪ್ಪ ರೈ ಮಾತನಾಡಿದರು. ನೂತನ ಪದಾಧಿ ಕಾರಿಗಳಾಗಿ ಕೆ. ನಾರಾಯಣ (ಕಾರ್ಯ ದರ್ಶಿ), ಹಮೀದ್ ಡಿ. (ಅಧ್ಯಕ್ಷ) ಅವರನ್ನು ಆಯ್ಕೆ ಮಾಡಲಾಯಿತು.

You cannot copy contents of this page