ಮುಹಿಮ್ಮಾತ್‌ನಲ್ಲಿ ಪ್ರವಾಸಿ ಸಂಗಮ 12ರಂದು

ಪುತ್ತಿಗೆ: ಮುಹಿಮ್ಮಾತುಲ್ ಮುಸ್ಲೀಮಿನ್ ಎಜ್ಯುಕೇಶನ್ ಸೆಂಟರ್‌ನ ಅಧೀನದಲ್ಲಿ ಪ್ರವಾಸಿ ಪಾರ್ಥನಾ ಸಂಗಮ ಈ ತಿಂಗಳ 12ರಂದು ಸಂಜೆ 3.30ಕ್ಕೆ ಮರ್‌ಹುಂ ಇಸುದ್ದೀನ್ ಸಖಾಫಿ ಸಭಾಂಗಣದಲ್ಲಿ ನಡೆಯಲಿದೆ. ಮುಹಿಮ್ಮಾತ್ ಉಪಾಧ್ಯಕ್ಷ ಅಸನುಲ್ ಅಹ್‌ದಲ್ ತಂಙಳ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಅಬ್ದುಲ್‌ಕುಂಞಿ ಫೈಸಿ, ಮುನೀರ್ ಅಹ್‌ದಲ್ ತಂಙಳ್ ಮೊದಲಾದವರು ನೇತೃತ್ವ ನೀಡುವರು.

RELATED NEWS

You cannot copy contents of this page