ರಾಜ್ಯ ಮಹಿಳಾ ಕಬಡ್ಡಿ ಕಾಸರಗೋಡು ದ್ವಿತೀಯ

ಕಾಸರಗೋಡು: ರಾಜ್ಯ ಮಹಿಳಾ ಸೀನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಕಾಸರಗೋಡು ದ್ವಿತೀಯ ಸ್ಥಾನ ಪಡೆದಿದೆ.  ಕಾಸರಗೋಡು ಜಿಲ್ಲೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಫೈನಲ್‌ಗೆ ತಲುಪಿರುತ್ತದೆ. ಕಲ್ಲಿಕೋಟೆ ಯಲ್ಲಿ ನಡೆದ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಕಲ್ಲಿಕೋಟೆ ಗೆದ್ದುಕೊಂಡಿದೆ.

You cannot copy contents of this page