ಬದಿಯಡ್ಕ: ಬದಿಯಡ್ಕದ ಆಟೋ ಚಾಲಕ ಸಜಿ ಕುಮಾರ್ (೫೨) ನಿಧನಹೊಂದಿದರು. ಇವರು ಗೋಳಿಯಡ್ಕದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ಉಷಾ, ಮಕ್ಕಳಾದ ನಿಶಾ (ಬದಿಯಡ್ಕ ಪಂಚಾಯತ್ ಕಚೇರಿ ನೌಕರೆ), ಸಹೋದರ-ಸಹೋದರಿಯರಾದ ಬಿಜು, ಅನಿತ, ಶ್ರೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page