ಡಿಫಿ ಫುಟ್ಬಾಲ್ ಪಂದ್ಯಾಟ: ಲಾಂಛನ ಬಿಡುಗಡೆ

ಮಂಜೇಶ್ವರ:  ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ಮೇ 4 ರಿಂದ ಉಪ್ಪಳದಲ್ಲಿ ನಡೆಸುವ ಅಖಿಲ ಭಾರತೀಯ ಹೊನಲು ಬೆಳಕಿನ ಸೆವನ್ಸ್ ಫುಟ್ಬಾಲ್ ಪಂದ್ಯಾಟದ ಲೋಗೋ ಬಿಡುಗಡೆ ಕಾಸರಗೋಡು ಎಕೆಜಿ ಮಂದಿರದಲ್ಲಿ ನಡೆಯಿತು. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ ಮಾಸ್ಟರ್ ಬಿಡುಗಡೆಗೊಳಿಸಿದರು. ಕೆ.ಪಿ ಸತೀಶ್ಚಂದ್ರನ್, ರಜೀಶ್ ವೆಲ್ಲಾಟ್, ಶಾಲು ಮ್ಯಾಥ್ಯೂ, ಶಾಸಕರಾದ ಎಂ ರಾಜಗೋಪಾಲ್, ಸಿ.ಎಚ್ ಕುಂಞAಬು, ಸ್ವಾಗತ ಸಮಿತಿ ಅಧ್ಯಕ್ಷ ವಿ.ವಿ ರಮೇಶನ್, ಕೆ.ಆರ್ ಜಯಾನಂದ, ಸಾದಿಕ್ ಚೇರುಗೋಳಿ, ವಿನಯ್ ಕುಮಾರ್, ಆಕಾಶ್ ಪೈವಳಿಕೆ, ನೌಶಾದ್ ಉಪಸ್ಥಿತರಿದ್ದರು.

RELATED NEWS

You cannot copy contents of this page