ಮನೆಯಿಂದ 4 ಪವನ್ ರುದ್ರಾಕ್ಷಿ ಮಾಲೆ ಕಳವು
ಹೊಸದುರ್ಗ: ವೆಳ್ಳೂರು ಪುದಿ ಯಂಗಾವು ರಸ್ತೆಯ ಪಡಿಂಞಾರೆ ಮನೆಯೊಂದರಿಂದ ಕಳವು ಗೈಯ್ಯ ಲಾಗಿದೆ. ಇಲ್ಲಿನ ಕೆ.ಪಿ. ಶ್ರೀನಿವಾಸ್‌ರ ಮನೆಗೆ ನುಗ್ಗಿದ ಕಳ್ಳರು ನಾಲ್ಕು ಪವನ್‌ನಲ್ಲಿ ನಿರ್ಮಿಸಿದ ರುದ್ರಾಕ್ಷಿ ಮಾಲೆಯನ್ನು ಕಳವುಗೈದಿರುವುದಾಗಿ ದೂರಲಾಗಿದೆ. ಶನಿವಾರ ರಾತ್ರಿ ಕಳವುಗೈದಿರ ಬೇಕೆಂದು ಶಂಕಿ ಸಲಾಗಿದೆ. ಪಯ್ಯನ್ನೂರು ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸಮೀಪದ ಸಿಸಿ ಟಿವಿ ದೃಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.